
ಜುಲೈ 10ರಂದು ಕಲಬುರಗಿ ಸುವರ್ಣ ಸಭಾ ಭವನದಲ್ಲಿ ನಿಜಸುಖಿ ಹಡಪದ ಅಪ್ಪಣ್ಣ ನವರ 891 ನೇ ಜಯಂತಿ ಕಾರ್ಯಕ್ರಮ
ಕಲಬುರಗಿ : ಜುಲೈ 10 ರಂದು ಕಡ್ಲಿಗಾರ ಹುಣ್ಣಿಮೆಯ ಗುರು ಪೂರ್ಣಿಮೆಯ ದಿನದಂದು ತಿಮ್ಮಾಪೂರ ಸರ್ಕಲ್ ಪಕ್ಕದಲ್ಲಿ ಇರುವ ಸುವರ್ಣ ಸಭಾ ಭವನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ



