ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪಾಂಡುರಂಗ ದೇವಾಸ್ಥಾನದಲ್ಲಿ ಆಷಾಡ ಏಕಾದಶಿಯ ಪ್ರಯುಕ್ತ ಭಕ್ತರು ದೇವಸ್ಥಾನದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ಭಕ್ತರು ವಿಶೇಷ ಪೂಜೆಯನ್ನು ಮಾಡಿಸಿ ಪುನೀತರಾದರು. ಪಂಡರಾಪುರದಲ್ಲಿ ವಿಶ್ವವಿಖ್ಯಾತ ಶ್ರೀ ವಿಠ್ಠಲ ಆಶಾಡ ಏಕಾದಶಿಯ ಪ್ರಯುಕ್ತ ಕೊಟ್ಟೂರಿನ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ಮಾಡಿರುತ್ತಾರೆ, ಈ ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀ ಪೀಸೆ ಪ್ರಭುದೇವ, ಉಪಾಧ್ಯಕ್ಷರಾದ ಡೋಂಗ್ರೆ ವಿಜಯ್ ಕುಮಾರ್, ಕಾರ್ಯದರ್ಶಿಯಾದ ಶ್ರೀ ಲೋಕ್ರೆ ವಾಸುದೇವರಾವ್, ಹವಳೆ ಕೊಟ್ರೇಶ್, ಸುಲಕೆ ಸುರೇಶ್ರಾವ್, ಲೊಕ್ರೆ ರಮೇಶ್ ರಾವ್, ರಂಪೂರೆ ಮಾರುತಿ ರಾವ್, ಪಟಾಕೆ ವಿಶ್ವನಾಥ್ರಾವ್ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
ವರದಿ ಶಶಾಂಕ್.ಪಿ



















