ಬೆಳಗಾವಿ/ಯರಗಟ್ಟಿ : ಹೆಸ್ಕಾಂ ಸಿಬ್ಬಂದಿ ವಿದ್ಯುತ್ ತಗುಲಿ ಸಿಬ್ಬಂದಿ ಸಾವು.
ಮೂರು ಗಂಟೆಗಳ ಕಾಲ ನೇತಾಡುತ್ತಿದ್ದರೂ ಹೆಸ್ಕಾಂ ಸಿಬ್ಬಂದಿ ಮೃತದೇಹ ಹತ್ತಿರಕ್ಕೆ ಬಾರದ ಅಧಿಕಾರಿಗಳು. ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಈ ಘಟನೆ ಜರುಗಿದ್ದು ಮಾರುತಿ ಅವಲಿ (25) ಬಗರನಾಳ ಗ್ರಾಮದ ಹೆಸ್ಕಾಂ ಸಿಬ್ಬಂದಿ ಮೃತ ದುರ್ಧೈವಿ. ಮುಗಳಿಹಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡುವಾಗ ವಿದ್ಯುತ್ ತಗುಲಿ ಸಾವು. ವಿದ್ಯುತ್ ಕಂಬದ ಮೇಲೆ ಹತ್ತಿ ಕಾರ್ಯ ನಿರ್ವಹಿಸುತ್ತಿರುವಾಗ ಈ ಘಟನೆ ಜರುಗಿದೆ ಏಕಾಏಕಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೆಸ್ಕಾಂ సిబ్బంది. 3ಗಂಟೆಯಿಂದ ಮೃತದೇಹ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದರೂ ಸನಿಹಕ್ಕೆ ಬಾರದ ಹೆಸ್ಕಾಂ ಅಧಿಕಾರಿಗಳು. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಮುಗಳಿಹಾಳ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಬಾಳೇಶ್ ದಂಡಿನ



















