ಬೆಂಗಳೂರು : ವಿಶೇಷ ಚೇತನರ ರಾಜ್ಯ ಆಯುಕ್ತ ಶ್ರೀ ದಾಸ್ ಸೂರ್ಯವಂಶಿ ಅವರನ್ನು ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಈ ದಿನ ಅಂಗವಿಕಲರ ರಾಜ್ಯ ಆಯುಕ್ತರ ಕಚೇರಿಯಲ್ಲಿ
ಭೇಟಿ ಮಾಡಿ ವಿವಿಧ ಅಂಗವಿಕಲರ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಸರಕಾರದ ಜೊತೆ ಸಮನ್ವಯ ನಡೆಸಿ ಪರಿಹರಿಸಿ ವಿಕಲಚೇತನರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
- ಕರುನಾಡ ಕಂದ



















