ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಿ. ಎಚ್. ಪೂಜಾರ ಹುಟ್ಟುಹಬ್ಬ ಆಚರಣೆ

ಬಾಗಲಕೋಟೆ: ಬಿಜೆಪಿಯ ಹಿರಿಯ ಮುಖಂಡರು, ಮುತ್ಸದ್ದಿ ರಾಜಕಾರಣಿ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್. ಪೂಜಾರ ಅವರಿಗೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ನಿನ್ನೆ ಬೆಳಿಗ್ಗೆ ನಗರದ ಕಿಲ್ಲಾ ಕೊತ್ತಲೇಶ ಮಾರುತಿ, ಅಂಬಾಭವಾನಿ, ಗಣಪತಿ, ಕೇದಾರನಾಥ ಹಾಗೂ ರಾಘವೇಂದ್ರ, ಗ್ರಾಮ ದೇವತೆ, ಮಲ್ಲಿಕಾರ್ಜುನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಿ. ಎಚ್. ಪೂಜಾರ್ ಇವರ ಒಳತಿಗಾಗಿ ಶುಭ ಹಾರೈಸಿ ನಂತರ ಜನ ಸಂಪರ್ಕ ಕಾರ್ಯಾಲಯದಲ್ಲಿ ‘ಕರುಣೆಯ ತುತ್ತು’, ನಿರ್ಗತಿಕರಿಗೆ ಬಟ್ಟೆಗಳನ್ನು ವಿತರಿಸಿ ಅವರ ಜೊತೆ ಸಹ ಭೋಜನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಡಾ. ಶೇಖರ್ ಮಾನೆ, ಸಂಗನಗೌಡ ಗೌಡರ, ಶಂಭುಗೌಡ ಪಾಟೀಲ್, ವಿರುಪಾಕ್ಷ ಅಮೃತ್ಕರ್, ಚಂದ್ರಕಾಂತ್ ಕೇಸ್ನೂರ್, ಮಲ್ಲಯ್ಯ ಪೂಜಾರ, ಮಲ್ಲಿಕಾರ್ಜುನ್ ಸುರಪುರ್, ವಿಶ್ವನಾಥ್ ಪೂಜಾರ್, ಅನಂತ ಮಳಗಿ, ಸಂಜು ಡಿಗ್ಗಿ, ಯಲ್ಲಪ್ಪ ಅಂಬಿಗೇರ್, ರಾಜು ಚಿತ್ತವಾಡಗಿ, ರಾಜು ಗೌಳಿ, ಶೈಲು ಅಂಗಡಿ, ಡಾ. ಕೃಷ್ಣ ಚೌಧರಿ, ಸುದೀರ್ ಜಾಧವ್, ಗಣೇಶ ದುದ್ದಾನಿ, ಮಲ್ಲಪ್ಪ ಕಟಗೇರಿ, ಬಸಪ್ಪ ಪಲ್ಲೆದ, ಶಂಕರ ಮಗಜಿ, ಮಾರುತಿ ಮಗಜಿ, ರಾಜು ಶ್ರೀರಾಮ, ಆಸಗೇಪ್ಪ ತಳವಾರ, ಈರಣ್ಣ ತಂಬಾಕದ, ಮಲ್ಲಪ್ಪ ಯಡಿಗೇರಿ, ಮಲ್ಲಪ್ಪ ಬಡಿಗೇರ, ಮಂಜುನಾಥ ಬಳೂರಗಿ, ಜಗದೇಶ ಪವಾರ್, ವಿನಾಯಕ ದೇಸಾಯಿ, ವಿರುಪಾಕ್ಷ ಬೇನಾಳ, ಮೋಹನ್ ಗೋಣಿ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಮಾರುತಿ ಶೇಟವಾಜಿ, ಸ್ನೇಹಿತರು, ಹಿರಿಯರು ಹಾಗೂ ಅಭಿಮಾನಿಗಳು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!