ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಥೈಲ್ಯಾಂಡ್ ದೇಶಕ್ಕೆ ಕಲಬುರಗಿ ತಂಡದಿಂದ ಪ್ರವಾಸ

ಕಲಬುರ್ಗಿ : ಮೋದಿಕೇರ್ ಕಂಪನಿಯಿಂದ ಸ್ವದೇಶಿ ದಿನ ಬಳಕೆ ವಸ್ತುಗಳನ್ನು ಬಳಸಿ ನಾಲ್ಕೈದು ಜನರಿಗೆ ತಿಳಿಸಿ ಕಂಪನಿಯಿಂದ ಉಚಿತವಾಗಿ ಥೈಲ್ಯಾಂಡ್ ದೇಶಕ್ಕೆ ( ಪಟಾಯ ) ದಿನಾಂಕ 21-07-2025 ರಿಂದ 24-07-2025 ರವರೆಗೆ ಪ್ರವಾಸಕ್ಕೆ ಹೋಗುತ್ತಿರುವ ಎಲ್ಲಾ ಸಾಧಕರಿಗೆ ಅಭಿನಂದನೆಗಳು.
ಕಾಳಗಿಯಲ್ಲಿ ಶ್ರೀಮತಿ ಮಂಜುಳಾ ರವಿಕುಮಾರ್ ಮತ್ತು ಶ್ರೀಮತಿ ಜಯಶ್ರೀ ಎಚ್. ಹಳ್ಳಿ ಅಭಿಲಾಷೆಯದಂತೆ ಶ್ರೀಮತಿ ಚಂದ್ರಲೇಖ್ ಎನ್ ಕಟ್ಟಿ, ಶ್ರೀಮತಿ ರೇಖಾ ಎಸ್ ಕಣ್ಣಿ ರವರಿಗೆ 17-07-2025 ರಂದು ಕಾಳಗಿಯ ಮಲ್ಲಿಕಾರ್ಜುನ್ ದೇವಾಲಯದಲ್ಲಿ ಕಾಳಗಿ ಹಾಗೂ ಕೋಡ್ಲಿ ಮೋದಿಕೇರ್ ಕುಟುಂಬದ ವತಿಯಿಂದ ಸನ್ಮಾನಿಸಿ, ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು.
ಮನುಷ್ಯನಿಗೆ ಸಾಧನೆಗೆ ವಯಸ್ಸು ಮಿತವಲ್ಲ. ಒಬ್ಬೊಬ್ಬರು ಒಂದೊಂದು ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದು ಉಳಿದ ಸಮಯವನ್ನು ವ್ಯರ್ಥ ಮಾಡದೆ ನಾನು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಿ ಇಡೀ ಜಗತ್ತಿಗೆ ಬೆಳಕಾಗಿ ನಿಲ್ಲಬೇಕು ಎಂಬ ಅಭಿಲಾಷೆದಂತೆ ಕಲಬುರ್ಗಿ ಮೋದಿಕೇರ್ ತಂಡದಲ್ಲಿ ಶ್ರೀಮತಿ ಮಂಜುಳಾ ಎಮ್. ಬಿ. ಶ್ರೀಮತಿ ಚಂದ್ರಲೇಖ್ ಎನ್. ಕಟ್ಟಿ, ಶ್ರೀಮತಿ ರೇಖಾ ಎನ್ ಕಣ್ಣಿ, ಶ್ರೀ ಶಿವಕುಮಾರ್ ಸಂಗೊಳ್ಳಗಿ,ಇವರು ಥೈಲ್ಯಾಂಡ್ ದೇಶ (ಪಟಾಯ )ಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದಾರೆ,
ಈ ಸಂದರ್ಭದಲ್ಲಿ ಸ್ವಾಗತ ಕೋರಿ ಶುಭ ಹಾರೈಸುವವರು ಶ್ರೀಮತಿ ಮಂಜುಳಾ ರವಿಕುಮಾರ್, ಶ್ರೀಮತಿ ಜಯಶ್ರೀ ಎಚ್ ಹಳ್ಳಿ, ಸವಿತಾ ಜೆ ಪಂಚಾಳ, ನಾಗವೇಣಿ ಎಮ್ ಹಿರೇಮಠ್, ಶ್ರೀಮತಿ ಚಂದ್ರಕಲಾ ಕಂತಿ , ಶ್ರೀಮತಿ ಜ್ಯೋತಿ ಸಿ ಪಾಟೀಲ್ , ಶ್ರೀಮತಿ ದೀಪಾ ವಿ ಹಳ್ಳಿ, ಶ್ರೀಮತಿ ಜಯಶ್ರೀ ಜಿ ಕಿಟ್ಟದ್ದ, ಶ್ರೀಮತಿ ಗಾಯತ್ರಿ ಎಸ್ ಕಿಟ್ಟದ್ದ, ಶ್ರೀಮತಿ ಗಾಯತ್ರಿ ರಮೇಶ್, ಶ್ರೀಮತಿ ಸುವರ್ಣ ತಿಪ್ಪಣ್ಣ, ಸಿದ್ದಮ್ಮ ರಾಜಸೂರ ರೇಣುಕಾ ಎಮ್. ರೆಡ್ಡಿ ಸುಲೇ ಪೇಟ ಶ್ರೀಮತಿ ಜಗದೇವಿ ಚಂದ, ಅನುಶೀಯಾ ರಜಪೂತ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!