ಬೆಳಗಾವಿ :ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಸಹಾಯ ನಿರ್ದೇಶಕ ಹುದ್ದೆಗೆ ವರ್ಗಾವಣೆ ಆದ ಹಳ್ಯಾಳದ ಹೆಮ್ಮೆಯ ಶ್ರೀಯುತ ವಿಠೋಬಾ ಹೊನಕಾಂಡೆ ಸರ್ ಅವರಿಗೆ ಭೀಮ ಘರ್ಜನೆ ಸಂಘಟನೆ, ಸಮಾಜದ ಹಿರಿಯರು ಮತ್ತು ಯುವಕರಿಂದ ಸತ್ಕಾರ ಮಾಡಿ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಭೀಮ ಘರ್ಜನೆ ಸಂಘಟನೆ ಯುವರಾಜ್ ಬಣ (ರಿ.) ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಸಚಿನ್ ಕಾಂಬಳೆ, ಅಥಣಿ ತಾಲೂಕ ಅಧ್ಯಕ್ಷರಾದ ಕುಶಪ್ಪ ಕಾಂಬಳೆ, ವಿಠ್ಠಲ ಕಾಂಬಳೆ, ಅಜಿತ್ ಸಿಂಧೆ, ಗುರುಲಿಂಗ ಬನಸೋಡೆ, ಸಂತೋಷ್ ಕಾಂಬಳೆ, ಮಹೇಶ್ ಕಾಂಬಳೆ, ರಾಜೇಶ್ ಶಿಂಗೆ, ಪ್ರಶಾಂತ್ ಬಾಮ, ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ



















