ಬಾಗಲಕೋಟೆಯಲ್ಲಿ ಜಿಲ್ಲಾ ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆತ್ಮೀಯರು, ಮಾರ್ಗದರ್ಶಕರು ನ್ಯಾಯವಾದಿಗಳಾದ ಶ್ರೀ ಬಸವರಾಜ ಗದ್ದಿ ರವರಿಗೆ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ಹಾಗೂ ರಾಜ್ಯ ವಕ್ತಾರರಾದ ಬಿ. ಎಂ. ಪಾಟೀಲ ರವರ ನೇತೃತ್ವದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಶಾಂತ ಭಾವಿಕಟ್ಟಿ ಜಿಲ್ಲಾ ಕಾರ್ಯಾಧ್ಯಕ್ಷರು, ಗಣೇಶ ನಾಯಕ ಜಿಲ್ಲಾ ಪ್ರಧಾನ ಸಂಚಾಲಕ, ಪರಶುರಾಮ ಬುಳ್ಳಾಪುರ ಜಿಲ್ಲಾಧ್ಯಕ್ಷರು, ಕಾರ್ಮಿಕ ಘಟಕ ಸಂತೋಷ ಚಿನಿವಾಲ ಜಿಲ್ಲಾ ಕಾರ್ಯದರ್ಶಿ ತಿಮ್ಮಣ್ಣ ಕುರುಬರ ಜಿಲ್ಲಾ ಉಪಾಧ್ಯಕ್ಷ, ಕಾರ್ಮಿಕ ಘಟಕ ವಿಷ್ಣು ಬಾರಕೇರ ಜಿಲ್ಲಾಧ್ಯಕ್ಷರು, ಚಾಲಕ ಘಟಕ ಸಾದಿಕ್ ತಾಲೂಕು ಅಧ್ಯಕ್ಷರು ರವಿ ಅಂಬಿಗೇರ ನಗರ ಅಧ್ಯಕ್ಷ, ಚಾಲಕ ಘಟಕ ಕಲೀಮ್ ರೋಣ ಜಿಲ್ಲಾ ಮುಖಂಡರು
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ನಿಂಬಯ್ಯ ಕುಲಕರ್ಣಿ ಬಾದಾಮಿ



















