ಬಾಗಲಕೋಟೆ ಜಿಲ್ಲೆಗೆ ನೂತನವಾಗಿ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಿದ ಶ್ರೀ ಸಿದ್ಧಾರ್ಥ ಗೋಯಲ್ ರವರನ್ನು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕನ್ನಡದ ಶಾಲು ಹೊದಿಸಿ ಹಾಗೂ ಹೂಗುಚ್ಛ ನೀಡಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಬಿ. ಎಂ. ಪಾಟೀಲ ರಾಜ್ಯ ವಕ್ತಾರರು, ಬಸವರಾಜಧರ್ಮಂತಿ ಜಿಲ್ಲಾಧ್ಯಕ್ಷರು ,
ಪ್ರಶಾಂತ ಭಾವಿಕಟ್ಟಿ ಜಿಲ್ಲಾ ಕಾರ್ಯಾಧ್ಯಕ್ಷರು,
ಗಣೇಶ ನಾಯಕ ಜಿಲ್ಲಾ ಪ್ರಧಾನ ಸಂಚಾಲಕ ,
ಪರಶುರಾಮ ಬುಳ್ಳಾಪುರ ಜಿಲ್ಲಾಧ್ಯಕ್ಷರು ಕಾರ್ಮಿಕ ಘಟಕ, ಸಂತೋಷ ಚಿನಿವಾಲ ಜಿಲ್ಲಾ ಕಾರ್ಯದರ್ಶಿ,
ತಿಮ್ಮಣ್ಣ ಕುರುಬರ ಜಿಲ್ಲಾ ಉಪಾಧ್ಯಕ್ಷ ಕಾರ್ಮಿಕ ಘಟಕ, ವಿಷ್ಣು ಬಾರಕೇರ ಜಿಲ್ಲಾಧ್ಯಕ್ಷರು ಚಾಲಕ ಘಟಕ, ಸಾದಿಕ್ ತಾಲೂಕು ಅಧ್ಯಕ್ಷರು,
ರವಿ ಅಂಬಿಗೇರ ನಗರ ಅಧ್ಯಕ್ಷ ಚಾಲಕ ಘಟಕ
ಕಲೀಮ್ ರೋಣ ಜಿಲ್ಲಾ ಮುಖಂಡರು
ಅಬ್ದುಲ್ ಜಿ. ತಾಲೂಕು ಮುಖಂಡರು
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ನಿಂಬಯ್ಯ ಕುಲಕರ್ಣಿ, ಬಾದಾಮಿ



















