ಬೆಂಗಳೂರು: ಗಾನಧಾರೆ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ “ಜನ್ಮ ಜನ್ಮದ ಅನುಬಂಧ” ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗಾಯಕಿ, ಸಂಗೀತ ನಿರ್ದೇಶಕಿ ಡಾ. ಹೇಮಾ ಪ್ರಸಾದ್, ಮಾತಿನ ಮನೆಯ ರಾ ಸು ವೆಂಕಟೇಶ, ಶ್ರೀ ವೆಂಕಟೇಶ ನಾಯ್ಕ್ ಹಾಗೂ ಶ್ರೀ ಮೋಹನ್ ಶ್ರೀಗಿರಿಪುರ, ಸ್ಕೈ ಸ್ಪೋರ್ಟ್ಸ್ ಅರೆನಾದ ಮೋಹನ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಮೂಲಕ ಗಾಯನಾಭ್ಯಾಸ ಮಾಡಿದ ನವಗಾಯಕರಿಗೆ ಇದೊಂದು ವೇದಿಕೆಯಾಗಿತ್ತು.
ವರದಿ: ಕೊಡಕ್ಕಲ್ ಶಿವಪ್ರಸಾದ್



















