ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಲಾ ಮೇಲುಸ್ತುವಾರಿ ಸಮಿತಿ ರಚನೆ

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ. ಡಿ.ಪಿ ಇ.ಪಿ.ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ (ಎಸ್ ಡಿ ಎಂ ಸಿ) ಯನ್ನು ಸೋಮವಾರ ರಚಿಸಲಾಯಿತು.
ಎಸ್ ಡಿ.ಎಂ ಸಿ ಅಧ್ಯಕ್ಷರಾಗಿ ಬೀರಪ್ಪ ಅಜ್ಜಣ್ಣವರ, ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾಶ್ರೀ ಬಂಡಿ ವಡ್ಡರ್, ಸದಸ್ಯರಾಗಿ ಫಕೀರೇಶ ಕಳ್ಳಿ, ಮಾಂತೇಶ್ ಮೆಣಸಕ್ಕನವರ್, ಮಂಜುನಾಥ ಪಿಳ್ಳಿ, ಬಸವರಾಜ್ ಪೂಜಾರ್, ಶ್ರೀಮತಿ ಬಸಮ್ಮ ವೈಯ್ಯಾಳಿ, ಶ್ರೀಮತಿ ನಿರ್ಮಲ ಬಾದಾಮಿ, ಶ್ರೀಮತಿ ಲಕ್ಷ್ಮವ್ವ ಸೀತರಹಳ್ಳಿ, ಶ್ರೀಮತಿ ಅಕ್ಕಮ್ಮ ಹೆಗ್ಗಣ್ಣವರ್, ಶ್ರೀಮತಿ ಲಕ್ಷ್ಮವ್ವ ಅಜ್ಜಣ್ಣವರ, ಶ್ರೀಮತಿ ನೀಲವ್ವ ಕಳ್ಳಿ, ಶ್ರೀಮತಿ ರೂಪ ಹಡಪದ, ಬಸವರಾಜ್ ನೀಲಪ್ಪನವರ, ಮುತ್ತಪ್ಪ ತಿಪ್ಪಕೃನವರ್, ಶ್ರೀಮತಿ ನೀಲವ್ವ ಎದಣ್ಣನವರ, ಚಮನ ಸಾಬ ಓಲೇಕಾರ, ಗುಡ್ಡಪ್ಪ ಮ್ಯಾಗೇರಿ ಆಯ್ಕೆಯಾದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಯಲ್ಲಪ್ಪ ಇಟಗಿ, ಸದಸ್ಯರಾದ ಸಂತೋಷ್ ಮ್ಯಾಗೇರಿ, ಮುಖಂಡರಾದ ರುದ್ರಪ್ಪ ಕಳ್ಳಿಮನಿ ,ಮುತ್ತಪ್ಪ ಪೂಜಾರ್, ಪುಟಶೇ ಕಳ್ಳಿಮನಿ ,ಚೆನ್ನಪ್ಪ ದೇವಗೇರಿ, ಮಂಜುನಾಥ್ ತಿಪ್ಪಕನವರ, ಭರಮಪ್ಪ ಬಾಲೆಹೊಸೂರ್, ಶಾಲಾ ಮುಖ್ಯ ಶಿಕ್ಷಕರಾದ
B. Y. ದಳವಾಯಿ ಶಿಕ್ಷಕರಾದ ಸುಭಾಷ್ ಶಿರಹಟ್ಟಿ ಹಾಗೂ ಗ್ರಾಮಸ್ಥರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!