ಬಳ್ಳಾರಿ : ನಗರದಲ್ಲಿ ಗಂಗಾವತಿ ಶಾಸಕ ಗಾಲಿ ಜನರ್ಧನ್ ರೆಡ್ಡಿರವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಗಂಗಾವತಿನಗರ ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷರಾದ ದುರಗಪ್ಪ ಆಗೋಲಿ ಮತ್ತು ಚಂದ್ರು ಹಿರೇಮನಿ ರವರ ಅಭಿನಂದನೆ ಸಮಾರಂಭ ಕಾರ್ಯಕ್ರಮ ಜರುರುಗಿತ್ತು. ಸಮಾಜ ಸೇವಕ ಹಾಗೂ ಕಾರ್ಯಕರ್ತ ಮಂಜುನಾಥ್ ಕಲಾಲ್ ರವರು ಹೊಸ ಅಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮನೋಹರ್ ಗೌಡ, ಲಕ್ಷ್ಮಣ ನಾಯ್ಕ್, ಬಾಬುರೆಡ್ಡಿ ಶ್ರೀನಿವಾಸ್ ರೆಡ್ಡಿ, ಹನುಮೇಶ್ ಭೋವಿ, ಮಲ್ಲಿಕಾರ್ಜುನ ಸ್ವಾಮಿ, ಕಾಶೀರಾವ್ ರಾಂಪುರ, ಶ್ರೀ ದಂಜಪ್ಪ ಪೋಲೊ ಭಾಗವಸಿದ್ದರು,
ವರದಿ : ಜಿಲಾನಸಾಬ್ ಬಡಿಗೇರ



















