
ದಕ್ಷಿಣ ಕನ್ನಡ/ ಮಂಗಳೂರು :
ನಗರದ ಪುರಭವನದ ರಾಜಾಜಿ ಪಾರ್ಕ್ ನಲ್ಲಿ ನೇತಾಜಿ ಸೇವಾ ಸಂಘದ ವತಿಯಿಂದ ಹಣತೆಯಲ್ಲಿ ಜ್ಯೋತಿ ಬೆಳಗಿಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿದಲಾಯಿತು. ಕೆ.ಪಿ.ಟಿ ಬಳಿ ಕೆನರಾ ಸಂಸ್ಥೆಯ ವಾರ್ ಮೆಮೋರಿಯಲ್ ನಲ್ಲಿ ಕೂಡಾ ಆಚರಿಸಲಾಯಿತು. ನಗರದ ಹೊರ ವಲಯದ ಸುರತ್ಕಲ್ ನಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆಯು ವಿಜ್ರಂಭಣೆಯಿಂದ ಆಚರಿಸಿದರು.
ವರದಿಃ ಚಂದ್ರಶೇಖರ ಹೆಬ್ಬಾರ್ ಕೊಲ್ಯ



















