ಬೀದರ/ ಬಸವಕಲ್ಯಾಣ : ಶ್ರಾವಣ ಮಾಸ ಅಂಗವಾಗಿ ವಿಶೇಷ ಉಪನ್ಯಾಸ ಮಾಲೆ ಉದ್ಘಾಟನಾ ಸಮಾರಂಭದಲ್ಲಿ ಡಾ. ಯುವರಾಜ ಮಾಣಿಕಪ್ಪ ಬಿರಾದಾರ ತಾಲೂಕಾ ವೈದ್ಯಾಧಿಕಾರಿಗಳಾಗಿ ನೇಮಕಗೊಂಡಿರುವ ಪ್ರಯುಕ್ತ ಪೂಜ್ಯ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು.
ವರದಿ : ಶ್ರೀನಿವಾಸ ಬಿರಾದಾರ



















