ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾವ್ಯ ಸ್ಪರ್ಧೆಗೆ ಕವನ ಆಹ್ವಾನ

ಬಾಗಲಕೋಟೆ/ ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ೨೦೨೫ ರ ವಾರ್ಷಿಕ ಕಾರ್ಯಕ್ರಮ ಸಂಗಮ ಸಾಹಿತ್ಯ ಸಂಭ್ರಮ ನಿಮಿತ್ತ ತಾಲೂಕು ಮಟ್ಟದ ಕವಿತಾ ಸ್ಪರ್ಧೆಗೆ ಕವನಗಳನ್ನು ಆಹ್ವಾನ ಮಾಡಿದೆ. ಕವಿತೆ ಸ್ವತಂತ್ರವಾಗಿದ್ದು ಅಪ್ರಕಟಿತ ಆಗಿರಬೇಕು.
ರೂ.೧೦೦೦ ಪ್ರಥಮ, ರೂ.೭೫೦ ದ್ವಿತೀಯ ಮತ್ತು ರೂ.೫೦೦ ನಗದು ಹಾಗೂ ಉತ್ತಮ ಕವನ ಸಂಕಲನ ಸೇರಿ ಮೂರು ಬಹುಮಾನಗಳಿವೆ.
ಕವನಗಳನ್ನು ಆಗಸ್ಟ್ ೩೦ ರೊಳಗೆ ಸಿದ್ದಲಿಂಗಪ್ಪ ಬೀಳಗಿ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ೫೮೭೧೧೮ ಇವರಿಗೆ ಲಿಖಿತ ರೂಪದಲ್ಲಿ ೯೪೪೮೫೪೧೩೫೬ (ಸಿದ್ದಲಿಂಗಪ್ಪ ಬೀಳಗಿ) ಅಥವಾ ೯೪೪೮೫೧೮೫೨೬ (ಎಸ್ಕೆ ಕೊನೆಸಾಗರ) ಈ ಮೊಬೈಲ್ ನಂಬರ್ ಗಳಿಗೆ ವಾಟ್ಸಪ್ ಮೂಲಕ ಕಳಿಸಬಹುದು ಎಂದು ಸಂಗಮ ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ಕೋರಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!