ಕಾರವಾರ : ತಾಲೂಕಿನ ಕಡವಾಡದ ಪುರಾಣ ಪ್ರಸಿದ್ದ ಗ್ರಾಮ ದೇವ ಮಹಾದೇವರ ಶ್ರಾವಣ ಮಾಸದ ಮೊದಲನೆಯ ಸೋಮವಾರ ಭೋವಿ ಸಮಾಜದ ವತಿಯಿಂದ ಭಜನೆ ಹಾಗೂ ಮಹಾ ಪೂಜಾ ಕಾರ್ಯಕ್ರಮ ನಡೆಯುತು. ಈ ಕಾರ್ಯಕ್ರಮದಲ್ಲಿ ಕಡವಾಡ ಗ್ರಾಮದ ಸಮಸ್ತ ನಾಗರಿಕರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಾರವಾರ : ತಾಲೂಕಿನ ಕಡವಾಡದ ಪುರಾಣ ಪ್ರಸಿದ್ದ ಗ್ರಾಮ ದೇವ ಮಹಾದೇವರ ಶ್ರಾವಣ ಮಾಸದ ಮೊದಲನೆಯ ಸೋಮವಾರ ಭೋವಿ ಸಮಾಜದ ವತಿಯಿಂದ ಭಜನೆ ಹಾಗೂ ಮಹಾ ಪೂಜಾ ಕಾರ್ಯಕ್ರಮ ನಡೆಯುತು. ಈ ಕಾರ್ಯಕ್ರಮದಲ್ಲಿ ಕಡವಾಡ ಗ್ರಾಮದ ಸಮಸ್ತ ನಾಗರಿಕರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions