ತುಮಕೂರು ಜಿಲ್ಲೆಯ ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಇಂದು ಕಸಬಾ 2 ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜಿಸಲಾಯಿತು. ಈ ಕ್ರೀಡಾಕೂಟದಲ್ಲಿ ಕಸಬಾ 2 ಹೋಬಳಿ ಮಟ್ಟದ ಗಜಮಾರನಹಳ್ಳಿ ಗೊಲ್ಲಳ್ಳಿ ಗುಳಿಗೆನಹಳ್ಳಿ ಬಂದ ಕುಂಟೆ ಎಂ. ದಾಸರಹಳ್ಳಿ ಹಾಗೂ ಕಸಬಾ 2 ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳು ಭಾಗವಹಿಸಿದವು ವಿವಿಧ ಶಾಲೆಗಳು ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೃಷ್ಣಪ್ಪ ಭಾಗವಹಿಸಿ ಮಕ್ಕಳಿಗೆ ಕ್ರೀಡಾಕೂಟಕ್ಕೆ ಸಂಬಂಧಿಸಿದ ವಿವಿಧ ಮಾರ್ಗದರ್ಶನಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾಾಕೂಟದ ಶಿಕ್ಷಕರು ಕಸಬ 2 ಹೋಬಳಿ ಮಟ್ಟದ ಶಿಕ್ಷಕರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ



















