ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆ. ೮ ರಂದು ಶಿರೋಳದಲ್ಲಿ ಭಜನಾ ಮಹೋತ್ಸವ

ಬಾಗಲಕೋಟೆ/ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಆಶ್ರಯ ಪ್ಲಾಟದ ತಪೋನಿಷ್ಠ ಮಹಾಪುರುಷ ನಿರಾಭಾರಿ ಸದ್ಗುರು ನಿಜಗುಣರ 31ನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಿಜಗುಣರ ಆಶ್ರಮದಲ್ಲಿ‌ ಶುಕ್ರವಾರ ದಿನಾಂಕ 8ರಂದು ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಜರುಗುವುದು.
ಸಭೆಯ ದಿವ್ಯ ಸಾನಿಧ್ಯವನ್ನು ಕೋಲೂರಿನ ಶಂಭುಲಿಂಗ ಆಶ್ರಮದ ಪೂಜ್ಯರಾದ ಕೃಷ್ಣೇಗೌಡರು ವಹಿಸುವರು. ಸಾನಿಧ್ಯವನ್ನು ಸೋಮಲಿಂಗಯ್ಯ ಶ್ರೀಗಳು ಅಧ್ಯಕ್ಷತೆಯನ್ನು ವೆಂಕಣ್ಣ ಮಹಾರಾಜರು ಪಡತ್ತಾರೆ ಹಾಗೂ ಶಿವಯ್ಯ ಹಿರೇಮಠ ವಹಿಸುವರು. ಸಾರಾಪುರದ ಚಿದಾನಂದ ಸ್ವಾಮಿಗಳು, ಶಿರೋಳದ ಹನುಮಂತ ಶರಣರು, ಬೆಳಗಲಿಯ ಶಂಕ್ರಪ್ಪ ಚೌಗಲಾ ಶರಣರು, ತೇರದಾಳದ ಈರಣ್ಣ ತಂಬೂರಿ, ರತ್ನಾಕರ ಜಮಖಂಡಿ ,ಕಾಡಪ್ಪ ಬೆಳ್ಳುಬ್ಬಿ, ಸುರೇಶ್ ಯಾದವಾಡ ಉಪಸ್ಥಿತರಿರುವರು.
ನಂತರ ಧಾರವಾಡ ಆಕಾಶವಾಣಿಯ ಬಿ. ಹೈ. ಕಲಾವಿದರು ಹಾಗೂ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳ ತಂಡದಿಂದ ಮತ್ತು ಕುಳಲಿಯ ರಂಗಪ್ಪ ದಾಸರ ಹಾಗೂ ಸಂಗಡಿಗರಿಂದ ಶಿವ ಭಜನಾ ಕಾರ್ಯಕ್ರಮವು ಜರುಗುವುದು ಹಾಗೂ ಹಿರಿಯ ಕಲಾವಿದರಿಗೆ ಮತ್ತು ಸಾಧಕರಿಗೆ ಸತ್ಕಾರವನ್ನು ಮಾಡಲಾಗುವುದೆಂದು ಕಾರ್ಯಕ್ರಮದ ಆಯೋಜಕರಾದ ಶರಣ ಶ್ರೀ ಕಾಡಪ್ಪ ನಿಲಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!