ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತುಂಗಭದ್ರಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಎಡದಂಡೆ ನಾಲೆಗೆ ಬಾಗಿನ ಸಮರ್ಪಣೆ

ಕೊಪ್ಪಳ / ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಮಲ್ಲಾಪುರ ಗ್ರಾಮದ ಶ್ರೀ ಉತ್ತರದ್ವಾರೀಶ್ವರ ವಾಣಿಭದ್ರೇಶ್ವರ ದೇವಾಲಯಕ್ಕೆ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣ ಅವರೊಂದಿಗೆ ತೆರಳಿ, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ಹಾಗೂ ಈ ಸಂದರ್ಭದಲ್ಲಿ ತುಂಗಭದ್ರಾ ಸೇವಾ ಸಮಿತಿ ವತಿಯಿಂದ ತುಂಗಭದ್ರಾ ಎಡದಂಡೆ ನಾಲೆಗೆ ಬಾಗಿನ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಮುಸಾಲಿ, ಶ್ರೀ ಶರಬಯ್ಯ ಹಿರೇಮಠ, ಶ್ರೀ ಮಹಾಂತೇಶ್ ಶಾಸ್ತ್ರಿಮಠ , ಶ್ರೀ ಸೋಮನಾಥ ಪಟ್ಟಣಶೆಟ್ಟಿ, ಶ್ರೀ ಲಿಂಗರಾಜ್ ಗೌಡ, ಶ್ರೀ ಶ್ರೀಕಾಂತ್ ಹಿರೇಮಠ, ಶ್ರೀ ಶಾಂತಮೂರ್ತಿ, ಶ್ರೀ ಅನಿಲ್ ಗಾರ್ಗಿ, ಶ್ರೀ ನಾಗರಾಜ ಹಿರೇಮಠ, ಶ್ರೀ ಉಮೇಶ್ ರೆಡ್ಡಿ, ಶ್ರೀ ಪ್ರದೀಪ್ ಖಾದಿಬಂಡಾರ, ಶ್ರೀ ಚನ್ನಬಸವಸ್ವಾಮಿ ಕಲ್ಮಠ, ಭಾಜಪ ನಗರ ಮಂಡಲ ಅಧ್ಯಕ್ಷ ಶ್ರೀ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಡಿ.ಕೆ. ಅಗೋಲಿ, ಮುಖಂಡರಾದ ಶ್ರೀ ಮನೋಹರ ಗೌಡ ಹೇರೂರು, ಶ್ರೀ ಯಮನೂರು ಚೌಡ್ಕಿ, ಶ್ರೀ ವೀರೇಶ್ ಬಲಕುಂದಿ, ಶ್ರೀ ದಳಪತಿ, ಶ್ರೀ ಷಣ್ಮುಖ ನಾಯಕ್, ಶ್ರೀ ಲಕ್ಷಣ ನಾಯಕ್, ಶ್ರೀ ರಾಘವೇಂದ್ರ ಮಲ್ಲಾಪೂರ, ಶ್ರೀ ವೀರೇಶ್ ಅಂಜನಾದ್ರಿ ಸೇರಿದಂತೆ ಮಹಿಳಾ ಮುಖಂಡರು ದೊಡ್ಡಬಸಮ್ಮ ಗುರುವಿನ್ ಮಠ. ಪೂರ್ಣಿಮಾ. ರಾಜೇಶ್ವರಿ. ಹಂಪಾದೇವಿ ಗುರುವಿನ. ಬಸಮ್ಮ. ಮಹಾಂತಮ್ಮ. ರೂಪ ಲಿಂಗರಾಜ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!