ಕಲಬುರಗಿ/ಕಾಳಗಿ : ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಿಯ ನೂತನ ವಾಗಿ ಆಗಮಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಹಾಗೂ ದಲಿತ ಸೇನೆ ತಾಲೂಕು ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ಅನುಸುಯಾ ಹಲಚೇರಾ ಕಾಳಗಿ ತಾಲೂಕಿನ ಅಧ್ಯಕ್ಷರು ನಾಗರಾಜ್ ಬೇವಿನಕರ್, ಸಿದ್ರಾಮಪ್ಪಾ ಟಿ.ಟಿ , ಅಶೋಕ್ ಕುಡಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ, ಮಾರುತಿ ತೆಗಲತಿಪ್ಪಿ ಡಿಎಸ್ ಎಸ್ ಸಂಚಾಲಕರು ಕಾಳಗಿ, ರಾಮಚಂದ್ರ ಹೊಸಳ್ಳಿ, ಖತಲಪ್ಪ ವಜ್ರಗಾಂವ, ಅಂಬಿಕಾ, ನಿರ್ಮಲ,ಶರಣಮ್ಮ, ರೇಣುಕಾ, ಸಾವಿತ್ರಿ ಮಲ್ಲಮ್ಮ,ರಾಜೇಶ್ವರಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















