ಅಲ್ಪಸಂಖ್ಯಾತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾಗಿ ಆಯಜ್ ಅಲಿ ಆಯ್ಕೆ.
ಗುರುಮಠಕಲ್: ಪಟ್ಟಣದ ಚೌಡಿಕಟ್ಟ ಸರಕಾರಿ ಭಾಷಾ ಅಲ್ಪಸಂಖ್ಯಾತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ SDMC ರಚನೆ ಮಾಡಲಾಯಿತು .
ಅಧ್ಯಕ್ಷರಾಗಿ ಆಯಾಜ್ ಅಲಿ
ಉಪಾಧ್ಯಕ್ಷರಾಗಿ ವೆಂಕಟಮ್ಮ
ಹಾಗೂ 16 ಜನ ಸದಸ್ಯರು
ಆಯ್ಕೆಯಾದರು, ಮುಖ್ಯ ಗುರುಗಳಾದ ಅನುರಾಧ, ಸಂಪನ್ಮೂಲ ವ್ಯಕ್ತಿಗಳಾದ ಬಾಲಪ್ಪ ಸಿರಿಗೆಂ, ಶಾಲೆಯ ಶಿಕ್ಷಕರು ಎಲ್ಲಾ ಪಾಲಕರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















