ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರಿಗೆ ತಾಲೂಕು ಕಾ ನಿ ಪ ಧ್ವನಿ ಸಂಘಟನೆ ಇಂದ ಶ್ರೀ ಸಚಿನ್ ಇಂಡಿ ರವರರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಅಶೋಕ್ ನಾಯ್ಕೋಡಿ, ಇಂಡಿ ತಾಲೂಕಿನ ತಾಲೂಕು ಪದಾಧಿಕಾರಿಗಳಾದ ಶ್ರೀ ಆನಂದ ಅಗರಖೇಡ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಎಸ್ ಎಂ ಬಿರಾದಾರ್, ರಾಜು ಶಿಂದೆ, ನಿಂಗಪ್ಪ ಶರ್ಮಾ, ಉಮೇಶ್ ಹಿಂಗಣಿ, ಪ್ರಜ್ವಲ್ ಪವಾರ್, ಮನೋಜ್, ನಿಂಬಾಳ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.



















