ಬೆಂಗಳೂರು : ಮೆಜೆಸ್ಟಿಕ್ ಮೈಸೂರು ಬ್ಯಾಂಕ್ ಸರ್ಕಲ್ ಹತ್ತಿರದ ಕರ್ನಾಟಕ ಕೈಗಾರಿಕಾ ಮಹಾಸಂಘ ಇದರ ಸರ್ ಎಂ ವಿ ಸಭಾಂಗಣದಲ್ಲಿ ದಿನಾಂಕ ಸೆಪ್ಟೆಂಬರ್ 1, 2025 ರ ಸಂಜೆ 5ಗಂಟೆಗೆ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಜಿ, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ದವರಿಂದ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದು ಧರ್ಮಾಭಿಮಾನಿಗಳು, ಅಸ್ತಿಕರು ಹಾಗೂ ಸರ್ವರೂ ಆಗಮಿಸಬೇಕೆಂದು ಎಫ್ ಕೆ ಸಿ ಸಿ ಐ ಇದರ ಮಹಿಳಾ ಉದ್ಯಮಿಗಳ ನಿರ್ದೇಶಕರು ಹಾಗೂ ಕ್ವೀನ್ಸ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಡಾ. ಮಧುರಾಣಿ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















