ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವರಾತ್ರಿ ಹಬ್ಬದ ಪ್ರಯುಕ್ತ ಇಡಗುಂಜಿ ಗಣೇಶ ಅಲಂಕಾರ ವಿಶೇಷವಾಗಿ ಆಕರ್ಷಣೆ

ಬಳ್ಳಾರಿ / ಕಂಪ್ಲಿ : ನವರಾತ್ರಿ ಎಂದಾಕ್ಷಣ ಮೊದಲು ನೆನೆಪಿಗೆ ಬರೋದು ದುರ್ಗಾ ದೇವಿ ಮತ್ತು 9 ದಿನಗಳ ಪೂಜೆ. ನವರಾತ್ರಿ ಹಬ್ಬದಲ್ಲಿ ಅನೇಕರು ತಮ್ಮ ಸಮಸ್ಯೆಗಳನ್ನು ಕಳೆದುಕೊಳ್ಳಲು ಹಬ್ಬವನ್ನು ಆಚರಿಸುತ್ತಾರೆ, ಆದರೆ ಪ್ರತಿ ವರ್ಷ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನವೂ ವಿವಿಧ ಧಾರ್ಮಿಕ ಕ್ಷೇತ್ರಗಳ ಮೂರ್ತಿ ( ಗೊಂಬೆ ) ಗಳನ್ನು ಮಾಡಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಎನ್ನುವ ತಾಲೂಕು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದೇ ಇಲ್ಲಿನ ವಿನಾಯಕ ದೇವಾಲಯ. ಈ ವಿನಾಯಕ ದೇವಾಲಯವು ಇಡಗುಂಜಿಯ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಪ್ರತಿ ವರ್ಷ ಏನಿಲ್ಲವಾದರೂ 1 ಮಿಲಿಯನ್‌ಗೂ ಅಧಿಕ ಭಕ್ತಾಧಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಈ ದೇವಾಲಯವು ದೇಶ – ವಿದೇಶಗಳಲ್ಲೂ ತನ್ನದೇ ಆದ ಖ್ಯಾತಿಯನ್ನು ಒಳಗೊಂಡಿದೆ.

ಇಂತಹ ಪ್ರಸಿದ್ಧ ದೇವಾಲಯದ ಇಡಗುಂಜಿಯ ಗಣೇಶನ ಮೂರ್ತಿಯನ್ನು ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿದಿನ ಅಲಂಕಾರಗೊಳ್ಳುವ ಮೂರ್ತಿ ( ಗೊಂಬೆ ) ಗಳ ಸೋಮವಾರ ರಾತ್ರಿಯ ದಿನದ ಇಡಗುಂಜಿ ಶ್ರೀ ಗಣೇಶ ಎಲ್ಲಾ ಭಕ್ತರ ಆಕರ್ಷಣ ಕೇಂದ್ರವಾಗಿ ಮನಸೂರೆಗೊಂಡಿತ್ತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!