ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಜಗದಂಬಾ ಅಂಬಾಭವಾನಿ 30 ನೇ ಜಾತ್ರಾ ಮಹೋತ್ಸವ

ಕಲಬುರಗಿ/ಜೇವರ್ಗಿ :ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ ಮಠ, ಸುಕ್ಷೇತ್ರ ಹೊನ್ನಾಳ ತಾ. ಜೇವರ್ಗಿ ಜಿ. ಕಲಬುರಗಿ
ಶ್ರೀ ಶ್ರೀ ಶ್ರೀ ಷಡಕ್ಷರಿ ವಾಸುದೇವ ಮಹಾ ಶಿವಯೋಗಿಗಳ
ದಿವ್ಯ ಸಾನಿಧ್ಯದಲ್ಲಿ ಸಕಲ ಕಾರ್ಯಕ್ರಮಗಳು ಜರುಗುವವು.

ದಿ. 22-09-2025 ರಿಂದ 07-10-2025 ವರೆಗೆ

ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರರ ಮಹಾಪುರಾಣ
ಪೂಜ್ಯ ಶ್ರೀ ಅಭಿನವ ಭೋಜಲಿಂಗ ದೇವರ ಅಮೃತ ವಾಣಿಯಿಂದ
ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣ ಬಸವೇಶ್ವರರ ಮಹಾಪುರಾಣ
ಗವಾಯಿಗಳು : ಅಂಬಿಕಾ ಹೆಚ್. ಮತ್ತು ಉಮಾಮಹೇಶ್ವರಿ ಹೆಚ್. ಹೊನ್ನಾಳ
ತಬಲಾ ವಾದಕರು : ಕರುಣೇಶ ಹೊನ್ನಾಳ

ಶ್ರೀ ಅಂಬಾಭವಾನಿ ಮೂರ್ತಿ ರುದ್ರಾಭಿಷೇಕ ಹಾಗೂ ಕುಂಕುಮ ಅರ್ಚನೆ ಹಾಗೂ ಮಧ್ಯಾಹ್ನ 3-00 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ.
ದಿ: 06-10-2025 ರಂದು 2 ರಿಂದ 03-00 ಗಂಟೆಯವರೆಗೆ.

ಪಲ್ಲಕ್ಕಿ ಮೆರವಣಿಗೆ, 2: 07-10-2025 ರಂದು 9 09-00 ಗಂಟೆಗೆ ದೀಕ್ಷಾ ಕಾರ್ಯಕ್ರಮ ಮಧ್ಯಾಹ್ನ 1-00 ಗಂಟೆಗೆ ಪುರಾಣ ಮಹಾಮಂಗಲ

2: 07-10-2025 . 06-30 ಕ್ಕೆಭವ್ಯ ರಥೋತ್ಸವ…

ಜಾತ್ರೆಯ ಪ್ರಯುಕ್ತ ಶುಭ ಕೋರುವರು

ದೇವಿಂದ್ರಪ್ಪ ಕೊಲ್ಕರ್ ಶಿರವಾಳ ಶಹಾಪೂರ ತಾಲೂಕು ಅಧ್ಯಕ್ಷರು ರೈತ ಸಂಘ ಹೊನ್ನಾಳದ ಹೊನ್ನಾಳ ಸದ್ಭಕ್ತರಿಗೆ ಸ್ವಾಗತ ಸುಸ್ವಾಗತ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!