ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿ ಗ್ರಾಮದಲ್ಲಿ ರೈತರ ಬೆಳೆ ಹಾನಿಯನ್ನು ಬೀದರ್ ಶಾಸಕರು, ಬಸವಕಲ್ಯಾಣ ಶಾಸಕರು ಶರಣು ಸಲಗರ್, ಔರಾದ್ ಶಾಸಕರು ಪ್ರಭು ಚೌಹಾಣ್, ನವ ತಾಲೂಕ ಸಿದ್ದು ಪಾಟೀಲ್, ಬೀದರ್ ದಕ್ಷಿಣ ಶಾಸಕರು ಶೈಲೆಂದರ್ ಬೆಲ್ದಾಳೆ, ಹಾಗೂ ಈಶ್ವರ್ ಸಿಂಗ್ ಠಾಕೂರ್ ಬಾಬು ಮಲ್ಕಾಪುರ್
ಅವರುಗಳು ಕೌಠಾ ಬಿ ಗ್ರಾಮದಲ್ಲಿ ರೈತರ ಸಮ್ಮುಖದಲ್ಲಿ ನಷ್ಟವಾದ ಬೆಳೆಯನ್ನು ವೀಕ್ಷಣೆ ಮಾಡಿ ಮಾತನಾಡಿ ನೊಂದ ರೈತರು ಪ್ರಭು ತಂದೆ ಶಂಕ್ರಪ್ಪ ಬಿರಾದಾರ್, ವಿಜಯಕುಮಾರ್ ಬೆಳ್ಳೂರೆ, ಗುಂಡಪ್ಪ ಬಿರಾದರ್, ಬಸವರಾಜ್ ಸೇರಿದಂತೆ ಗ್ರಾಮದ ಎಲ್ಲಾ ರೈತರ ಸಮ್ಮುಖದಲ್ಲಿ ನಷ್ಟವಾದ ಬೆಳೆಗಳನ್ನು ಸಮೀಕ್ಷೆ ಮಾಡಿ ಕೂಡಲೇ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುತ್ತೇವೆ ಎಂದು ಶಾಸಕರು ಭರವಸೆ ನೀಡಿದರು.
ವರದಿ ಸಂಗಮೇಶ್ವರ ಚಿದ್ರೆ



















