
ಕೊಪ್ಪಳ : ಸನ್ಮಾನ್ಯ ಶ್ರೀ ಎಂ. ಬಿ. ಅಳವಂಡಿಯವರ ಸಾಹಿತ್ಯ ಸೇವೆ, ಮತ್ತು ಸಮಾಜ ಸೇವೆ, ಹಾಗೂ ಉದಾರ ಮನೋಭಾವನೆಯನ್ನು ಕಂಡು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿಯವರು ಅವರನ್ನು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಮಹಾಂತೇಶ ನೆಲಾಗಣಿ, ಮೈಲಾರಪ್ಪ ಉಂಕಿ, ಶಿವಪ್ರಸಾದ್ ಹಾದಿಮನಿ, ಎ. ಪಿ. ಅಂಗಡಿ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















