ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಭೀಮ್ ಸೇನೆ ರಾಜ್ಯ ಅಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರು ಸಂಜು ಬೋಸಲೇ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಕರ್ನಾಟಕ ಭೀಮ್ ಸೇನೆ ನೂತನ ತಾಲೂಕು ಅಧ್ಯಕ್ಷರಾಗಿ ರಮೇಶ್ ಎಸ್ ಕುಡಹಳ್ಳಿ, ಉಪಾಧ್ಯಕ್ಷರಾಗಿ ದೇವಿಂದ್ರ ನಾವದಗಿ, ಕಾರ್ಯಧ್ಯಕ್ಷರಾಗಿ ಶಿವಶರಣ ನಾವದಗಿ, ಹಾಗೂ ಯುವ ಘಟಕದ ಅಧ್ಯಕ್ಷರು ಪರಮೇಶ್ವರ್ ಗಡಿ ಕೇಶ್ವರ್, ಕಾರ್ಯದರ್ಶಿ ಖತಲಪ್ಪಾ ವಜ್ರಗಾಂವ್, ಶಂಭುಲಿಂಗ ಕೇಶ್ವರ್ ಅವರನ್ನು ನೇಮಕ ಮಾಡಲಾಯಿತು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















