ಚಿಂಚೋಳಿ :ಇಂದು ನಡೆದ ಕಲ್ಬುರ್ಗಿ/ಯಾದಗಿರ DCC ಬ್ಯಾಂಕ್ ಚಿಂಚೋಳಿ ಮತ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮಾನ ಗೌತಮ್ ವೈಜಿನಾಥ ಪಾಟೀಲ್ ಆಯ್ಕೆ ಆಗಿದ್ದಾರೆ ಇವರ ಗೆಲುವಿಗೆ ಪ್ರಮುಖ ಕಾರಣಿ ಭೂತರಾದ ಪ್ರಾ. ಕೃ. ಪ. ಸ. ಸಂಘ ನಿಯಮಿತ ಡಿಲಗೇಟರ್ಸ, ಮತದಾರರು, ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗು, ಶಾಸಕರಾದ ಮಾನ್ಯಶ್ರೀ ಡಾ. ಅವಿನಾಶ್ ಜಾಧವ್ ಜೀ, ಮಾಜಿ ಶಾಸಕರಾದ ಮಾನ್ಯಶ್ರೀ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮಾಜಿ ಸಂಸದರಾದ , ಡಾಕ್ಟರ್ ಶ್ರೀ ಉಮೇಶ್ ಜಾಧವಜಿ, ಮಲ್ಲಿಕಾರ್ಜುನ ರದನೂರ, ಗೌರಿಶಂಕರ ಉಪ್ಪಿನ, ರೇವಣಸಿದ್ದ ಬಡಾ, ಮಾಜಿ ಜಿ ಪಂ, ಮಾಜಿ ತಾ, ಪಂ, ಮಾಜಿ ಗ್ರಾಂ, ಪಂ, ಸದಸ್ಯ ಅಧ್ಯಕ್ಷರು ಸೇರಿದಂತೆ ಇನ್ನೂ ಅನೇಕರಿದ್ದರು.
ವರದಿ ಎಸ್ ವಿ ಗಂಗಾಣಿ.



















