ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

TET ಪರೀಕ್ಷೆ ಬರೆಯುವ ಭಾವಿ ಶಿಕ್ಷಕರಿಗಾಗಿ…

1)TET ಪರೀಕ್ಷೆಯಲ್ಲಿ ಹೇಗಾದರು ಮಾಡಿ ಅರ್ಹತೆ ಪಡೆಯಿರಿ.
2)ಗೊತ್ತಿರಲಿ TET ಮುಗಿದ ತಕ್ಷಣವೇ 18,000 ಶಿಕ್ಷಕರನ್ನು ಸರ್ಕಾರ ತುಂಬಿಕೊಳ್ಳಲಿದೆ. ಅದರಲ್ಲಿ ಒಂದು ಸೀಟು ನಿಮ್ಮದಾಗಲಿ.
3) ನಿಮಗಾಗಿ ಒಂದು ಅಂದವಾದ ಸರ್ಕಾರಿ ಶಾಲೆ ಕಾಯುತ್ತಿದೆ ಹಾಗಾಗಿ TET ಪಾಸ್ ಆಗಿ.
4) ನಿಮ್ಮನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳಲು HM ರವರು ಕಾಯುತ್ತಿದ್ದಾರೆ.
5)DDPI ಸಾಹೇಬರಿಂದ ಆರ್ಡರ್ ಕಾಪಿ ಪಡೆಯುವ ಅವಿಸ್ಮರಣೀಯ ಕ್ಷಣ ಹತ್ತಿರ ಬರುತ್ತಿದೆ.
6) ನಿಮ್ಮ ಹಾಗೂ ನಿಮ್ಮ ಕುಟುಂಬದ ಕನಸು ನನಸಾಗಿಸುವ ಕಾಲ ಬಂದಿದೆ ಪ್ರಯತ್ನಿಸಿರಿ.
7) ಸರ್ಕಾರಿ ಶಾಲೆಯ ಶಿಕ್ಷಕ ಸಿಬ್ಬಂದಿಗಳ ಪಟ್ಟಿಗೆ ನಿಮ್ಮ ಹೆಸರು ಬರೆಯುವ ಕ್ಷಣಕ್ಕಾಗಿ TET ಓದಲೇಬೇಕು.
8) ಮೊದಲ ಸಂಬಳ ಪಡೆಯುವ ಸೌಭಾಗ್ಯದ ಅದೃಷ್ಟತೆಗೆ TET ಬೇಕೇ ಬೇಕು.
9) ಅವಮಾನ ಅಪಮಾನ ಅನುಮಾನಗಳಿಗೆ ಪೂರ್ಣ ವಿರಾಮ ಹಾಕಿ ಸನ್ಮಾನದ ದಿನ ಹತ್ತಿರ ಬರುತ್ತಿದೆ.
10) ಕುಟುಂಬದ ಆರ್ಥಿಕತೆ ಸಮಸ್ಯೆ ಪರಿಹರಿಸುವ ಕ್ಷಣ ಬಂದೊದಗಿದೆ.
11)Good morning teacher, Good evening teacher, ಎಂದು ಹೇಳಲು ವಿದ್ಯಾರ್ಥಿಗಳು ನಿಮಗಾಗಿ ಕಾಯುತ್ತಿದ್ದಾರೆ.
12)ಇಡೀ ಊರಿನ ಜನರಿಂದ ಸರ್ /ಟೀಚರ್ ಎಂಬ ಗೌರವ ಪಡೆಯುವುದಕ್ಕಾಗಿ TET ಓದಿರಿ.
13) ನೆನಪಿಡಿ TET ಅಂದರೆ Talent eligible test.
14)Target ಮಿಸ್ಸಾಗದಿರಲಿ, Energy ಪ್ರತಿಕ್ಷಣವಿರಲಿ, Tension ಬಿಟ್ಟುಬಿಡಿರಿ(TET)
15) ಇವರ ಕೈಯಿಂದ ಏನು ಆಗಲ್ಲ ಅಂದವರೇ ಇವರು ನಮ್ಮವರು ಅನ್ನುವಂತಾಗಬೇಕು.
16) ನೆನಪಿರಲಿ ಪರೀಕ್ಷೆಗೆ ಉಳಿದ ಸಮಯ Golden time ಅಲ್ಲ Diamond time.
17) ಯುದ್ಧಕ್ಕೆ ಹೋಗದೆ ಸೋಲನ್ನು ಒಪ್ಪಿಕೊಳ್ಳದಿರಿ.
18) ಈ ಜಗತ್ತಿನಲ್ಲಿ ಅತಿ ಬುದ್ಧಿವಂತ powerfull ವ್ಯಕ್ತಿ ಯಾರಾದರೂ ಇದ್ದರೆ ಅದು ನೀವು ಎಂಬ ಭಾವವಿರಲಿ.

ನಿಮ್ಮ ಅಧ್ಯಯನಕ್ಕೆ ಹಾಗೂ ನಿಮ್ಮ ಪರೀಕ್ಷೆಗೆ ಶುಭವಾಗಲಿ

  • ಶ್ರೀ ಮುತ್ತು ಯ. ವಡ್ಡರ ( ಶಿಕ್ಷಕರು)
    HPS ಹಿರೇಮಳಗಾವಿ
    9845568484
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!