ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಸಮಾರಂಭವು ದಿನಾಂಕ 14 ನವೆಂಬರ್ 2025, ಶುಕ್ರವಾರ 3.30ಕ್ಕೆ FKCCI ನ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ
ಮಾನ್ಯ ಶ್ರೀ ಯದುವೀರ್ ಒಡೆಯರ್ ರವರು ಮುಖ್ಯ ಅತಿಥಿ ಗಳಾಗಿಆಗಮಿಸಲಿದ್ದಾರೆ.
ಬನ್ನಿ ಒಟ್ಟಾಗಿ ಕನ್ನಡದ ಹಬ್ಬವನ್ನ ಆಚರಿಸಲು
ಡಾ. ಮಧುರಾಣಿ ಗೌಡ,
ಕಾರ್ಯಕಾರಿ ಸಮಿತಿ ಸದಸ್ಯರು,
ಎಫ್ ಕೆ ಸಿ ಸಿ ಇವರು ಆಮಂತ್ರಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್



















