ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಪರ್ಧಾರ್ಥಿಗಳಿಗೆ ದಾರಿ ದೀಪ ಈ ಪುಸ್ತಕ

ನಮ್ಮ ಕರ್ನಾಟಕ ರಾಜ್ಯದ ಪ್ರೀತಿಯ ವಿದ್ಯಾರ್ಥಿಗಳೇ ಹಾಗೂ ಸ್ಪರ್ಧಾ ಮಿತ್ರರೇ, ನಮ್ಮ ಹೆಮ್ಮೆಯ ಪೋಲಿಸ್ ಅಧಿಕಾರಿಯಾದ ಶ್ರೀಯುತ ಝುರಿಲಾಲ್ ನಾಯ್ಕ್ B ರವರು ಬರೆದಿರುವ ಗರುಡ ಸಾಮಾನ್ಯ ಜ್ಞಾನ ಪುಸ್ತಕವು psi, pc, ಹಾಗೂ ಇತರೆ ನಮ್ಮ ರಾಜ್ಯದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೇ ಬೇಕಾದ ಪುಸ್ತಕವಾಗಿದ್ದು ಈ ಪುಸ್ತಕವು ಇದುವರೆಗೆ ಯಶಸ್ವಿ 3 ಪರಿಷ್ಕೃತವನ್ನು ಮುಗಿಸಿ ಈಗ 4ನೇ ಆವೃತ್ತಿ ಯಲ್ಲಿ ನೂತನವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಪುಸ್ತಕವು ಪ್ರಚಲಿತ, ಸಂವಿಧಾನ, ಇತಿಹಾಸ, ವಿಜ್ಞಾನ, ಅರ್ಥಶಾಸ್ತ್ರ ಕಂಪ್ಯೂಟರ್ ಹಾಗೂ ಪರಿಸರ ಅಧ್ಯಯನ, ಇತರೆ ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು ಜೊತೆಗೆ ಹಳೆಯ ಪರೀಕ್ಷೆಗಳ ಪ್ರಶ್ನೆಗಳು ಉತ್ತರ ಸಹಿತ ನೀಡಲಾಗಿದ್ದು ನಡುವೆ ಮಹಾನ್ ಸಾಧಕರ ಸ್ಪೂರ್ತಿಯ ಹೇಳಿಕೆಗಳು,ಮ್ಯಾಪ್ ಚಿತ್ರ ಗಳು ನೀಡಲಾಗಿದೆ ಇಂದಿನ ಸ್ಪರ್ಧಾ ಪರೀಕ್ಷೆಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ ಹಾಗೆ ನೀಡಲಾಗಿದ್ದು ಎಲ್ಲಾ ಸ್ಪರ್ಧಾರ್ಥಿಗಳು ಈ ಪುಸ್ತಕವನ್ನು ಕೊಂಡು ಓದಿ ಉನ್ನತ ಹುದ್ದೆ ಪಡೆದುಕೊಂಡರೆ ಅದೇ ಖುಷಿಯ ವಿಚಾರ.
ಎಲ್ಲರಿಗೂ ಶುಭವಾಗಲಿ…

  • ಶಂಕರ್ ರಾಠೋಡ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!