ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಮೌನ ಪಥ ಸಂಚಲನ

ಬೈಲಹೊಂಗಲ: ಕಳೆದ‌ ಅಧಿವೇಶದ ಸಮಯದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಡಿ. 10 ರಂದು ನಡೆದ ಶಾಂತಿಯುತ ಹೋರಾಟದಲ್ಲಿ ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರದ ನಡೆ ಖಂಡಿಸಿ ಡಿ‌. 10 ಲಿಂಗಾಯತರ ಮೇಲೆ‌ ನಡೆದ ದೌರ್ಜನ್ಯ ದಿನವಾಗಿ ಆಚರಿಸಲಾಗುತ್ತಿದ್ದು ಅಂದು ಲಿಂಗಾಯತ ಪಂಚಮಸಾಲಿಗಳು ಕಪ್ಪು‌ಪಟ್ಟಿ ಹಾಕಿಕೊಂಡು ಕೈಯಲ್ಲಿ ವೀರರಾಣಿ ಚನ್ನಮ್ಮನವರ ಧ್ವಜ ಹಿಡಿದು ಮೌನ ಪಥ ಸಂಚಲನ ಬೆಳಗಾವಿ ನಗರದ ಗಾಂಧಿಭವನದಿಂದ‌ ನಡೆಯಲಿದೆ ಎಂದು ಕೂಡಲಸಂಗಮದ ಲಿಂಗಾಯತ ‌ಪಂಚಮಸಾಲಿ ಪ್ರಥಮ‌ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ನಗರದ ಗಣಾಚಾರಿ ಕಾಲೇಜು ಸಭಾಭವನಲ್ಲಿ ಸೇರಿದ ಸಭೆಯಲ್ಲಿ ಪಂಚಮಸಾಲಿಗಳು ಡಿ. 10ರಂದು ಹೆಚ್ಚಿನ‌ ಸಂಖ್ಯೆಯಲ್ಲಿ ಈ ಲಿಂಗಾಯತ ಮೇಲಿನ ದೌರ್ಜನ್ಯ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ‌ಮಾಜಿ‌ಶಾಸಕ‌ ಡಾ.ವಿ.ಆಯ್.ಪಾಟೀಲ, ಪ್ರಾ. ಡಾ.ಸಿ.ಬಿ.ಗಣಾಚಾರಿ, ನ್ಯಾಯವಾದಿಗಳಾದ ಎಫ್.ಎಸ್.ಸಿದ್ದನಗೌಡರ, ಎಮ್.ವಿ.ಮತ್ತಿಕೊಪ್ಪ, ಚನ್ನಮ್ನವರ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರೆಗೆಪ್ಪ ಗೂಂಡ್ಲೂರ, ಸೋ.ಸ.ಖಾ. ಉಪಾಧ್ಯಕ್ಷ ರಾಜು ಕುಡಸೊಮಣ್ಣವರ, ಶ್ರೀಶೈಲ‌ಯಡಳ್ಳಿ, ನಿಂಗಪ್ಪ‌ ಚೌಡಣ್ಣವರ, ಆನಂದ‌ಗೌಡ ಪಾಟೀಲ, ಬಿ.ಬಿ.ಸಂಗನಗೌಡರ, ಸಿದ್ದಾರೋಢ ಹೊಂಡಪ್ಪನವರ, ಗ್ರಾ. ಪಂ. ಉಪಾಧ್ಯಕ್ಷ ಬಸವರಾಜ ಪೆಂಟೇದ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪ‌ ಕಮತಗಿ, ಮಹಾಂತೇಶ ಅಕ್ಕಿ ಸೇರಿದಂತೆ‌ ಅನೇಕರು ಇದ್ದರು.

ವರದಿ ಮಂಜು. ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!