ಬೀದರ್ : ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನದ ಪ್ರಯುಕ್ತ ಸ್ವತಂತ್ರ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿಯಲ್ಲಿ ಬಾಬಾ ಸಾಹೇಬ್ರಿಗೆ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಸತ್ಯದೀಪ ಹಾವನೂರ್ ಮುಖ್ಯ ಅತಿಥಿಗಳಾದ ದತ್ತು ಸೂರ್ಯವಂಶಿ ರಾಜ್ಯ ಉಪಾಧ್ಯಕ್ಷರು ಎಐಬಿಎಸ್ಪಿ ಪ್ರಕಾಶ್ ಕೋಟೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಐ ಬಿ ಎಸ್ ಪಿ .ಜಿ ಆಸ್ಕರ್ ರಾಜ್ಯ ಕಾರ್ಯದರ್ಶಿಗಳು . ಎಐಬಿಎಸ್ಪಿ ದತ್ತಪ್ಪ ಭಂಡಾರಿ ಜಿಲ್ಲಾ ಉಪಾಧ್ಯಕ್ಷರು ಎಐ ಬಿಎಸ್ಪಿ ಹಾಗೂ ಘಾಳೆಪ್ಪ ಚಿತ್ತ ನಿರ್ದೇಶಕರು ವಿ ಎಸ್ ಎಸ್ ಏನ್ ಚಿಟ್ಟ ಹಾಗೂ ಮುಖ್ಯ ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳು ಹಾಜರಿದ್ದರು.
ವರದಿ: ರೋಹನ್ ವಾಘಮಾರೆ



















