ಪೂಜ್ಯ ಶ್ರೀ ಡಾ. ಚನ್ನಬಸವಲಿಂಗಪಟ್ಟದೇವರ 136ನೇಯ ಜಯಂತಿ ಉತ್ಸವ ನಿಮಿತ್ಯ ಬೀದರ ಜಿಲ್ಲೆ ಕಮಲನಗರ ತಾಲೂಕ ದಿಂದ ಭಾಲ್ಕಿವರೆಗೆ ಬಸವ ಜ್ಯೋತಿ ಪಾದಯಾತ್ರೆ ದಿನಾಂಕ 12/12/2025 ಬೆಳಿಗ್ಗೆ 9-00 ಗಂಟೆಗೆ ಕಮಲಾ ನಗರದಿಂದ ಆರಂಭವಾಗುವುದು ದಿನಾಂಕ 13/12/2025 ರಂದು ಸಾಯಂಕಾಲ 5-00 ಗಂಟೆಗೆ ಭಾಲ್ಕಿಯ
ಚನ್ನಬಸವಾಶ್ರಮಕ್ಕೆ ತಲುಪುವುದು
ಮಾರ್ಗ-
ಕಮಲನಗರದಿಂದ ಡಿಗ್ಗಿ ಹೊಳಸಮುದ್ರ ಸಾವ ಳಿ ಸಂಗಮ್ ( ವಸತಿ ),ಆಳಂದಿ ಡೊಣಗಾಪುರ್ ಮಾರ್ಗವಾಗಿ ಭಾಲ್ಕಿ ತಲುಪುವುದು.
ವರದಿ ಸಂಗಮೇಶ ಚಿದ್ರೆ



















