ನೀಲಕಂಠಯ್ಯ ಸಾಲಿಮಠ (90)
ಗುರುಮಠಕಲ್:ವೀರಶೈವ ಲಿಂಗಾಯತ ಸಮಾಜದ ಹಿರಿಯರು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ನಿಲಕಂಠಪ್ಪ ಸಾಲಿಮಠ ಅವರು ಇಂದು ಡಿಸೆಂಬರ್ 12 ಶುಕ್ರವಾರ ಸಾಯಂಕಾಲ 4.30 ನಿ.ಕ್ಕೆ ಲಿಂಗೈಕ್ಯರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ ವೀರಶೈವ ಲಿಂಗಾಯತ ಗುರುಮಠಕಲ್ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಜರುಗುವುದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಅವರ ಅಗಲಿಕೆ ವೀರಶೈವ ಲಿಂಗಾಯತ ಸಮಾಜ ಹಾಗೂ ಅವರ ಕುಟುಂಬಕ್ಕೆ ತುಂಬಲಾಗದ ನಷ್ಟ, ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಶಿವಾನಂದ ಬೂದಿ ವೀರಶೈವ ಲಿಂಗಾಯತ ಗುರುಮಠಕಲ್ ಸಮಾಜದ ಅಧ್ಯಕ್ಷರು ಸಂತಾಪ ಸೂಚಿಸಿದ್ದಾರೆ.




















