ಬಾಗಲಕೋಟೆ : ನಗರದ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಭಾವಾಸಾಬ ಹುಸೇನಸಾಬ ವಾಲಿಕಾರ ಇವರು (ಎಲ್ಐಸಿ)ಯಲ್ಲಿ ಸತತ 9ನೇ ಬಾರಿ MDRT ಪ್ರತಿನಿಧಿಯಾಗಿ ಮತ್ತು 17 ವರ್ಷದಿಂದ ಎಲ್ ಆಯ್ ಸಿ ಪಾಲಿಸಿಗಳ ಶತಕ ವೀರರಾಗಿ ಮತ್ತು 17 ವರ್ಷದಿಂದ 60 ಬಾರಿ ಕೋಟಿ ವೀರರಾಗಿ ಸಾಧನೆ ಮಾಡಿದ್ದಕ್ಕಾಗಿ ಬೆಳಗಾವಿ ವಿಭಾಗ ಎಲ್ಐಸಿ ಅಧಿಕಾರಿ ವಿನಾಯಕ ಗಾಯತೊಂಡೆ ಬಾಗಲಕೋಟೆ ಶಾಖಾಧಿಕಾರಿ ಎಮ್ ಡಿ ರಕ್ಷಿತ್ ಬೀಳಗಿ ಶಾಖಾಧಿಕಾರಿ ಬಲರಾಮ ಉಪ ಶಾಖಾಧಿಕಾರಿ ರೇವಣಸಿದ್ಧೇಶ್ವರ, ಅಭಿವೃದ್ಧಿ ಅಧಿಕಾರಿ ಲೊಕೇಶ ಬೆ
ಭೇವಿನಕಟ್ಟಿ ಹಾಗೂ ಇನ್ನಿತರ ಅಭಿವೃದ್ಧಿ ಅಧಿಕಾರಿಗಳು ಸನ್ಮಾನಿಸಿದರು.
- ಕರುನಾಡ ಕಂದ ಪತ್ರಿಕೆ



















