
ಕುಳಲಿಯಲ್ಲಿ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವ : ಡಿ. 4ರಂದು 3 ಜಿಲ್ಲೆಯ ಕಲಾವಿದರ ಸಭೆ
ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಗುರುನಾಥಾರೂಢರ ಮಠದ ಸಹಕಾರದೊಂದಿಗೆ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಜನೆವರಿ 15 ರಿಂದ 24ರ ವರೆಗೆ 10 ದಿನಗಳ ಕಾಲ ರಾಜ್ಯಮಟ್ಟದ ಜನಪದ ಸಂಗೀತೋತ್ಸವ








