೧.
ಹೇ ಹುಡುಗೀ,
ಎಷ್ಟಂತಾ ಬರೆಯಲಿ,
ನಿನ್ ಮ್ಯಾಲೆ ಕವನ,
ಎಷ್ಟ ಬರದರೂ,ಆಗವಲ್ದು
ನನಗ ಸಮಾಧಾನ.
೨.
ಹೇ ಹೊಳಪುಗಣ್ಣಿನ ಹೆಣ್ಣೇ,
ನನ್ ಮನಸ ಸೂರೆ ಮಾಡಿ
ಬಿಟ್ಟೆಯಲ್ಲೇ, ಕಣ್ಣುಗಳಲ್ಲೇ
ಕಾಂತಿಯ ಹೊಮ್ಮಿಸಿದೆಯಲ್ಲೆ,
ನೀನಾಗ ಬಯಸುವೆಯಾ
ನನ್ನ ನಲ್ಲೆ, ನನ್ನ ಬಯಕೆ, ನಿನ್ನಲ್ಲೇ….
- ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.




















