ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಘಟನಾ ಕಾರ್ಯಕ್ರಮ ಸಭೆ

ಕೊಪ್ಪಳ/ಕಾರಟಗಿ :ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ನಡೆದ ಸಂಘಟನಾ ಕಾರ್ಯಕ್ರಮ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿ ಜೆ ಪಿ ಪಕ್ಷವನ್ನು ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ *ಬಸವರಾಜ ಧಡೇಸೂಗೂರವರ ನೇತೃತ್ವದಲ್ಲಿ ಬಿ ಜೆ ಪಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ
ಶರಣಪ್ಪ ಅರಳಹಳ್ಳಿ, ಯಮನೂರು ಕೊಟ್ಟಯ್ಯ ಕ್ಯಾಂಪ್, ದುರ್ಗೇಶ್ ಬಸರೀಹಾಳ, ನಬೀಸಾಬ ಚನ್ನಳ್ಳಿ ಡಗ್ಗಿ, ಹುನೇಸಾಬ ಮಾಜಿ ಗ್ರಾಮ ಸದಸ್ಯರು, ಶಿವುಕುಮಾರ್ ತಳವಾರ್ ಹೊಸಕೇರಾ, ಮಂಜುನಾಥ್ ನಿರಗಂಟೆ, ಹೊಸಕೇರಾ ಸುರೇಶ ಕೊಟ್ಟಯ್ಯ ಕ್ಯಾಂಪ್, ಸುಬ್ರಮಣ್ಯo ಮಾಜಿ vssn ಅಧ್ಯಕ್ಷರು ಹೊಸಕೇರಾ ಕ್ಯಾಂಪ್, ಉಮೇಶ್ ನಾಯಕ ಹೆಬ್ಬಾಳ, ಚಂದ್ರಪ್ಪ, ಚಂದ್ರಪ್ಪ ಮಂಜುನಾಥ್ ಹೊಸಕೇರಾ, ಬಸವರಾಜ ಹಗೇದಾಳ, ಸಂಗಪ್ಪ ಕೊಟ್ಟಯ್ಯ ಕ್ಯಾಂಪ್, ವಿಜಯ, ವಿಜಯಕುಮಾರ್ ಹಿರೇಮಠ್, ರವಿ ಚಂದ್ರ ಎದುರುಮನಿ, ಪ್ರಕಾಶ ಗೌಡ್ರು, ಶಿವುಕುಮಾರ್ ಪಾಟೀಲ್, ಭೀಮೇಶ್ ಹೂಗಾರ್, ಹೊಸಕೇರಾ ಗ್ರಾಮ ಪಂಚಾಯತಿ ಎಲ್ಲಾ ಪ್ರಮುಖ ನಾಯಕರು, ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಅಮರೇಶ ನಾಯಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!