ದಿ. ಸಿದ್ರಾಮಪ್ಪ ತಂದೆ ಗುಂಡಪ್ಪ ಜೋಕಾ
ಮು| ರಟಕಲ್ ತಾ| ಕಾಳಗಿ ಜಿ। ಕಲಬುರ್ಗಿ ಇವರ
38ನೇ ಪುಣ್ಯಸ್ಮರಣೆಯು
ಶನಿವಾರ ದಿನಾಂಕ 07-02-2026 ರಾತ್ರಿ 10 ಗಂಟೆಯಿಂದ ಪುಣ್ಯಸ್ಮರಣೆ ಅಂಗವಾಗಿ ರಟಕಲ್ ಗ್ರಾಮದ ಮನೆಯಲ್ಲಿ ಶ್ರೀ ಬಜಾರ ಬಸವೇಶ್ವರ ಭಜನಾ ಮಂಡಳಿಯವರಿಂದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಂಗೀತ ಸೇವೆ ನೆರವೇರುವುದು.
- ಕರುನಾಡ ಕಂದ ಪತ್ರಿಕೆ



















