ಕೊಪ್ಪಳ : ದಿ. 08 ಮತ್ತು 09 ರಂದು ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಭಾ ಜ ಪಾ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸವರಾಜ ಧಡೇಸೂಗೂರವರು ಜಾತ್ರಾ ದಾಸೋಹಕ್ಕೆ 51 ಕ್ವಿಂಟಲ್ ಅಕ್ಕಿ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಸಿದ್ದರಾಮಯ್ಯ ಸ್ವಾಮಿ ಹಿರೇಮಠ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಮೌನೇಶ್ ಧಡೇಸೂಗೂರು, ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ, ತಾಲೂಕ ವಾಲ್ಮೀಕಿ ಮಹಾಸಭಾ ಸಮಾಜದ ಅಧ್ಯಕ್ಷರಾದ ಗಿರಿಯಪ್ಪ ಬೂದಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಧನಂಜಯ, ಫಕೀರಪ್ಪ ನಾಯಕ, ಮಖಂಡರಾದ ನಾಗಡಗೌಡ ಪೋ ಪಾ. ರಮೇಶ್ ನಾಡಗೇರ, ಪ್ರಭುರಾಜ ಬೂದಿ, ಸುರೇಶ ಧಡೇಸೂಗೂರು, ವೀರಭದ್ರಪ್ಪ ಚನ್ನಳ್ಳಿ, ಹನಮಂತಪ್ಪ ಕಬ್ಬೆರ್, ಈರಣ್ಣ ಬೆರ್ಗಿ, ತೋಟಪ್ಪ ನಾಯಕ, ತಿಪಣ್ಣ ನಾಯಕ, ದೇವರಾಜ ನಾಯಕ ಹೊಸ ಜೂರಟಗಿ, ಮಂಜುನಾಥ್ ನಾಯಕ ತೊಂಡಿಹಾಳ, ಛತ್ರಪ್ಪ ನಾಯಕ, ಷಣ್ಮುಖಪ್ಪ ನಾಯಕ, ನಾಗಪ್ಪ ದೇವಿಪುರ್, ಹನುಮಂತ ಮೈಲಾಪುರ್, ಮಾರುತಿ ಸೋಮನಾಳ, ಗವಿಸಿದ್ದಪ್ಪ ಸೋಮನಾಳ, ಅಮರೇಶ್ ಚಳ್ಳೂರು, ಶಿವಪ್ಪ ಹಾಲಸಮುದ್ರ, ಗೋವಿಂದಪ್ಪ ಹಾಲಸಮುದ್ರ, ಲಕ್ಷ್ಮಣ್ಣ ಬುದಗುಂಪ, ರಾಘವೇಂದ್ರ ನಾಯಕ, ವೆಂಕಟೇಶ್ ಬೂದಿ, ಸೋಮನಾಥ್ ಬೆರ್ಗಿ, ಯಮನೂರು ಉಳೆನೂರು, ಶರಣಪ್ಪ ಉಳೆನೂರು, ದೇವರಾಜ, ಶಿವಪುತ್ರ, ಬಸವ, ಉಮೇಶ್ ನಾಯಕ, ರಮೇಶ್ ಗೌಡ್ರು, ಸೋಮನಗೌಡ, ಲಿಂಗನಗೌಡ, ಮಂಜು ಸಿಂಗನಾಳ, ಭಾಗಪ್ಪ, ದುರ್ಗಾನಗೌಡ, ಶಶಿ ಮ್ಯಾದರ್, ಶ್ಯಾಮೇಶ್, ರಮೇಶ್, ಪಾಮಣ್ಣ, ಯಮನಗೌಡ, ಮಂಜುನಾಥ್, ಲಚಮಣ್ಣ, ದೇವರಾಜ, ಭೀಮೇಶ್, ರಮೇಶ್, ಕೃಷ್ಣ, ರಾಮನಗೌಡ, ಬಸವರಾಜ ಕೊರ್ತಾಕೋಟಿ, ಗಂಗಪ್ಪ ನಾಯಕ, ಅಯ್ಯಪ್ಪ ನಾಯಕ ಮಲ್ಲಿಕಾರ್ಜುನ ಯ,ರಡೋಣ, ಜೋಗದ ನಾರಾಯಣಿ, ನರೇರ್ ದುರಗಪ್ಪ, ಹರಳೇಶ್, ರಾಘವೇಂದ್ರ ಜೂರಟಗಿ, ಪ್ರಶಾಂತ್, ಶರಣಬಸವ, ಇಂದ್ರೇಶ್ ಸೇರಿದಂತೆ ಇನ್ನೂ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ ಅಮರೇಶ ನಾಯಕ




















