ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ವಿಭಾಗದ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಪ್ರಶಾಂತ್ ಗೌಡ ಪಾಟೀಲ್ ರು ಸಂಘಟನಾ ಚತುರರು, ಯುವಕರ ಆಶಾ ಕಿರಣ, ನೌಕರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಾಯಕರು, ಅನೇಕ ಜನಪರ ಕೆಲಸ ಮಾಡಿರುವ ಹೆಮ್ಮೆಯ ನಾಯಕರ ಹುಟ್ಟು ಹಬ್ಬದ ಈ ಶುಭ ದಿನದಂದು ಆರೋಗ್ಯ,ಸಮೃದ್ಧಿ, ಏಳಿಗೆ ನಿಮ್ಮ ಬಾಳಲ್ಲಿ ಆಗಮಿಸಲಿ,
ಈ ಶುಭ ದಿನ ನಿಮ್ಮ ಜೀವನದಲ್ಲಿ ಹೊಸ ನಿರೀಕ್ಷೆಗಳು, ಹೊಸ ಆನಂದ ಹುಟ್ಟಲಿ, ಸಾಧನೆಯ ಶಿಖರ ಹುಲ್ಲುಹಾಸಿನಂತಾಗಲಿ, ಹಾದಿ ಮುಳ್ಳುಗಳು ಹೂವುಗಳಂತಾಗಲಿ, ಯಶಸ್ಸು ರತ್ನಗಂಬಳಿಯಾಗಲಿ, ನೀವು ಮುಟ್ಟಿದ್ದೆಲ್ಲಾ ಚಿನ್ನವಾಗಲಿ, ವರ್ಷದ ಎಲ್ಲಾ ದಿನಗಳು ನಿಮಗೆ ಶುಭವಾಗಲಿ ಎಂದು ಹೆಸ್ಕಾಂ ನೌಕರರು, ಅಧಿಕಾರಿ ವರ್ಗದವರು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು, ಗುತ್ತಿಗೆದಾರರು, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಶುಭ ಕೋರಿದವರು :
ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಚಿದಾನಂದ ಕಾಂಬಳೆ, ರಾಘವೇಂದ್ರ ಲಾಳಸಂಗಿ, ಸಂತೋಷ್ ಬಣಗೊಂಡೆ, ಶಾಂತೂ ತೆನ್ನಳ್ಳಿ, ಶರಣಪ್ಪ ಅವಟಿ, ರಾಮನ ಗೌಡ ಪಾಟೀಲ್, ಸಿದ್ದಾರೂಢ ತಂಬದ, ಮಲ್ಲು ಬೆಲ್ಲಿಹಾಲ ,ವೀರೇಶ್ ತಾರ ನಾಳ್,ಮಹೇಶ್ ಗೋಳಸಾರ್ , ರಿಯಾಜ್ ಕೆರೂಟಗಿ,ಪ್ರಶಾಂತ್ ಪೂಜಾರಿ, ಜಯಪ್ರಕಾಶ್ ಮನೂರ್, ಸೋಮು ಕುಂಬಾರ, ಮಲ್ಲಿಕಾರ್ಜುನ್ ಹೊನ್ನೂರ, ಭೀಮಾಶಂಕರ ಕೋಳಿ ಇವರೆಲ್ಲರೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿದ್ದಾರೆ.
ವರದಿ ಮನೋಜ್ ನಿಂಬಾಳ



















