ಮೈಸೂರು : ಇದೇ ತಿಂಗಳ ದಿನಾಂಕ 25-02-2026 ಅರವಿಂದ ನರ್ಸಿಂಗ್ ಹೋಂ ನಲ್ಲಿ ಉಚಿತ ಹೆಲ್ತ್ ಚೆಕ್ ಅಪ್ ಕ್ಯಾಂಪ್ ನಡೆಯಲಿದೆ ಎಲ್ಲರೂ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಪಡೆಯಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹಾಗೂ ರಕ್ತ ಪರೀಕ್ಷೆ, ಮೂಳೆ ಶಸ್ತ್ರ ಚಿಕಿತ್ಸೆ, ನರರೋಗ ಚಿಕಿತ್ಸೆ ಮಾಡಲಾಗುವುದು ದಯಮಾಡಿ ಎಲ್ಲರು ಬಂದು ಉಚಿತ ತಪಾಸಣೆ ಮಾಡಿಸಿಕೊಳ್ಳಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಪ್ರದೀಪ್. ಜೆ



















