
ಪ್ರಜಾಶಕ್ತಿ ಜನಪರ ವೇದಿಕೆಯಿಂದ ಇತಿಹಾಸ ಸೃಷ್ಟಿಸಿದ ಮಹಾ ನಾಯಕನಿಗೆ ಜಯಂತೋತ್ಸವ.
ಕೊರಟಗೆರೆ ತಾಲೂಕಿನ ಮಲ್ಲೇಶ್ವರದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ, ಸಮಾನತೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಮಹಾನ್ ನಾಯಕ ಭೀಮರಾವ್ ಅಂಬೇಡ್ಕರ್ ಜಯಂತೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.ಈ ಗ್ರಾಮದಲ್ಲಿ ಅಂಬೇಡ್ಕರ್ ರವರ 135 ನೇ ಜನ್ಮ




