ಕೊಪ್ಪಳ :ಇಂದು ಡಾ. ವಿಠೋಬ ವಾಣಿಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ಇವರಿಗೆ ಇತ್ತೀಚೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯಿಂದ Ph.D ಪದವಿ ಪೂರೈಸಿದ್ದಕ್ಕಾಗಿ ಎಲ್ಲಾ ಪ್ರಾಧ್ಯಾಪಕ ಮಿತ್ರರ ಪರವಾಗಿ ಅವರಿಗೆ ಗೌರವ ಸನ್ಮಾನವನ್ನು ನೆರವೇರಿಸಲಾಯಿತು.
- ಕರುನಾಡ ಕಂದ ಪತ್ರಿಕೆ



















