
ಮಧುಗಿರಿ ಪುರಸಭೆಯಿಂದ ಏಕಾಏಕಿ ಕಾರ್ಯಾಚರಣೆ: ಶಿರಾ ಗೇಟ್ ಬಳಿ ಬೀದಿ ಮಳಿಗೆಗಳ ತೆರವು, ವ್ಯಾಪಾರಿಗಳ ಕಣ್ಣೀರು
ಮಧುಗಿರಿ ಪುರಸಭೆ ವ್ಯಾಪ್ತಿಯ ಶಿರಾ ಗೇಟ್ ವೃತ್ತದ ಬಳಿ ರಸ್ತೆ ಬದಿ ಸುಮಾರು 15-20ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ 10ಕ್ಕೂ ಹೆಚ್ಚು ಬೀದಿ ಮಳಿಗೆಗಳನ್ನು ಪುರಸಭೆ ಅಧಿಕಾರಿಗಳು ಇಂದು ಮಧ್ಯಾಹ್ನ 2 ಗಂಟೆಗೆ ಏಕಾಏಕಿ ತೆರವುಗೊಳಿಸಿದ್ದಾರೆ.








