ಸಿರುಗುಪ್ಪ- ಸೌದಾಗರ್ ಜುಮ್ಮಾ ಸುನ್ನಿ ಮಜೀದ್ ನಲ್ಲಿ ಖಲೀಫಾ ಮೌಲಾನ ಹಾಜಿ ಅಬ್ದುಲ್ ಸಮದ್ ನಿಜಾಮಿ ಬಂದಾ ನವಾಜಿ ಸಾಹಬ್, ಖತಿಬೊ ಇಮಾಮ್ ಮೌಲಾನಾ ಮೊಹಮ್ಮದ್ ಅಮೀಸ್, ಹಾಜಿ ಹಂಡಿ ಹುಸೇನ್ ಭಾಷಾ, ಹಾಜಿ ಎ. ಮೊಹಮ್ಮದ್ ಇಬ್ರಾಹಿಂ ಮಸೀದಿಯ ಮುಖ್ಯಸ್ಥರನ್ನು ಈದ್ಗಾ ಮತ್ತು ಖಬರಸ್ಥಾನ್ ಕಮೀಟಿಯ ಮಾಜಿ ಅಧ್ಯಕ್ಷರಾದ ಹಂಡಿ ಅಬ್ದುಲ್ ಕರೀಂ ಸಾಹಬ್ ಅವರ ಮಗ ಹಂಡಿ ಹುಸೇನ್ ಸಾಬ್ ಅವರು ಗೌರವಿಸಿ ಗುಲ್ಪೊಶಿ ಮಾಡಿ ಸನ್ಮಾನಿಸಿದರು.
ಮಸೀದಿಯ ಅಧ್ಯಕ್ಷರು ಎಂ. ಮೆಹಬೂಬ್ ಬಾಷಾ, ಪದಾಧಿಕಾರಿಗಳು ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಅಲಿ ಮೊಹಮ್ಮದ್ ಗೌಸ್ ಮೊಹಮ್ಮದ್ ನಿಜಾಮುದ್ದೀನ್ ಮೊಹಮ್ಮದ್ ಹಾಜಿ, ಹಾಜಿ ಟಿ.ಜಿ. ನಿಜಾಮ್, ಗಫೂರ್ ಸಾಬ್, ಬೈಲೂರು ಜಿಲಾನ್ ಕೆ.ಖಾಜಾ ಸಮುದಾಯದವರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















