ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

June 3, 2026

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ: ರೋಗನಿರೋಧಕ ಬೆಳೆಗಳಿಗೆ ಆದ್ಯತೆ ನೀಡಲು ರೈತರಿಗೆ ಸಲಹೆ

ಮುಂಗಾರು ಬಿತ್ತನೆ ಬೀಜ ವಿತರಣೆಗೆ ಹುನಗುಂದ ಕೃಷಿ ಇಲಾಖೆ ಚಾಲನೆ ಹುನಗುಂದ: ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಬಿತ್ತನೆ

Read More »

ಸಚಿವರೇ, ನಮ್ಮೂರ ಸರಕಾರಿ ಶಾಲೆ ಉಳಿಸಿ: ದುಂಡಗಿ ಕ್ಯಾಂಪ್ ಗ್ರಾಮಸ್ಥರ ಆರ್ತನಾದ!

​ಶಾಲಾ ಪ್ರಾರಂಭೋತ್ಸವದಂದೇ ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಸ್‌ಡಿಎಂಸಿ ಹಾಗೂ ಪೋಷಕರು ​ಜೂನ್ 12ರೊಳಗೆ ಖಾಯಂ ಶಿಕ್ಷಕರನ್ನು ನೇಮಿಸದಿದ್ದರೆ ಬೃಹತ್ ಧರಣಿ ​ಕಾರಟಗಿ: ಒಂದೆಡೆ ಶಾಲಾ ಪ್ರಾರಂಭೋತ್ಸವದ ಸಡಗರ, ಪುಟಾಣಿ ಮಕ್ಕಳಿಗೆ ಹೂ ನೀಡಿ ಬರಮಾಡಿಕೊಳ್ಳುವ

Read More »

ಸಚಿವ ಸಂಪುಟ ರಚನೆ: “ಜಾತಿ ಕೋಟಾ” ಬೇಡ, “ಯೋಗ್ಯತೆಯ ಕೋಟಾ” ಬೇಕು

ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತ ನೀಡಲು ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅವಕಾಶ ಕೊಡಿ’ ಎಂಬುದು ಸಮಾಜದಲ್ಲಿ ಅರ್ಹತೆ, ಪ್ರತಿಭೆ ಮತ್ತು ಪ್ರಾಮಾಣಿಕತೆಗೆ ಮನ್ನಣೆ

Read More »

ಮಾಜಿ ಸಚಿವ ಶ್ರೀ ಎಸ್ ಆರ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಮಾಡಲು ಒತ್ತಾಯ

ಬಾಗಲಕೋಟೆ ಜಿಲ್ಲೆಯ ಹಿರಿಯ ಲಿಂಗಾಯತ ನಾಯಕರು ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯ ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಯ ಜನತೆ ಹಾಗೂ ಬೆಂಬಲಿಗರ ಒತ್ತಾಯವಾಗಿದೆ ಎಂದು

Read More »

ಮುಸುಕಿನ ಜೋಳ

ಅಡುಗೆಮನೆಯ ನೇತಾರ ಈರುಳ್ಳಿಯ ಕತ್ತರಿಸುವಾಗಗರಿಗೆದರಿ ಹರಡಿದ್ದ ಒಂದು ತುಂಡನು ಕಂಡೆನಾಗಸುರುಳಿ ಸುತ್ತಿದ ಜೋಳದ ಎಳೆಗಳು ನೆನಪಾಯಿತಾಗಸೃಜನಶೀಲತೆಯಲಿ ಕಾಳಿನ ಹಲ್ಲುಗಳ ಜೋಡಿಸಿದಾಗ ಗುಲಾಬಿ ಹೂ ಮತ್ತು ಎಸಳುಗಳಲಿ ಸಿಂಗರಿಸಲಾಗಿಸುಲಲಿತ ಚಿತ್ತಾರದಿ ಮೂಡಿತೆನ್ನ ಭಾವ ಕಾವ್ಯವಾಗಿಜಂಗಮವಾಣಿಯಲಿ ಸೆರೆಹಿಡಿದೆ

Read More »
error: Content is protected !!