
ಆಸ್ತಿ 19 .
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರ 73 ನೇ ವಯಸ್ಸಿನಲ್ಲಿ ಅವರನ್ನು ಬಿಜಾಪುರದ ( ವಿಜಯಪುರ) ಬಿಎಲ್ ಡಿ ಇ ಆಸ್ಪತ್ರೆಗೆಸೇರಿಸಬೇಕಾಯಿತು. 1994 ರಲ್ಲಿ ಅವರನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಸೇರಿಸಬೇಕಾಯಿತು ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರ 73 ನೇ ವಯಸ್ಸಿನಲ್ಲಿ ಅವರನ್ನು ಬಿಜಾಪುರದ ( ವಿಜಯಪುರ) ಬಿಎಲ್ ಡಿ ಇ ಆಸ್ಪತ್ರೆಗೆಸೇರಿಸಬೇಕಾಯಿತು. 1994 ರಲ್ಲಿ ಅವರನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಸೇರಿಸಬೇಕಾಯಿತು ಹಾಗೂ

ಅಪ್ಪ ಎಂಬ ರೈಲು ಹಳಿಜೀವನದ ದಾರಿಗೆ ದೀಪದ ಬೆಳಕುಅಮ್ಮ ಎಂಬ ಡಬ್ಬಿ ಮಮತೆಯ ಮಳೆಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…? ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆನಗುವಿನ ಹಾಡುಗಳು ಮನದೊಳಗೆ ತುಂಬಿಹಳಿಯ ಮೇಲೆ ಸಾಗುವ ಕೂಡು

ಅವಳಿ ತಾಲೂಕಿನಲ್ಲಿ ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದೆ ಕೂಡಲೇ ರಸಗೊಬ್ಬರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಚಿಂಚೋಳಿ: ಕೃಷಿ ಪತ್ತಿನಸಹಕಾರ ಸಂಘಗಳ ಮೂಲಕ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳು ನೀಡಬೇಕು ಎಂದು ಕರ್ನಾಟಕ

ವಿಜಯಪುರ: ಹದಿಹರೆಯದ ಮಕ್ಕಳ ಆರೋಗ್ಯ, ಮಕ್ಕಳ ಹಕ್ಕುಗಳು, ರಸ್ತೆ ಸುರಕ್ಷತೆ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ

ಕೇಕಿನಡಿಯ ಕಾಗದದ ವೃತ್ತದ ಮೇಲೆಸುಗಂಧ ಪುಷ್ಪಗಳ ಜೋಡಿಸಿದೆನಾಗಲೆನಡುವಲಿ ರಂಗಿನ ಗುಲಾಬಿಯನಿಡುತಲೆಹರಿದ್ರ ವರ್ಣದ ದಳಗಳ ಸೇರಿಸುತಲೆ ಮೂಡಿತು ಅಲ್ಲಿಯೇ ಸುಲಲಿತ ಚಿತ್ತಾರವಾಗಿಪದಪುಂಜಗಳ ಪೋಣಿಸಲು ಆಯಿತು ಕಾವ್ಯವಾಗಿಅರುಣೋದಯದಿ ಬರುತಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸೋಣ ಜೊತೆ ಜೊತೆಯಾಗಿ
Website Design and Development By ❤ Serverhug Web Solutions